ಇನ್ಷುರೆನ್ಸ್ ಕಿರಿಕ್, ಪೆಟ್ರೋಲ್ ಸುರಿದು ಸಾಕ್ಷಿ ಸಿಗದಂತೆ ಸುಟ್ಟು ಹಾಕುವುದಾಗಿ ವ್ಯಕ್ತಿಗೆ ಬೆದರಿಕೆ
SHIMOGA | ಕಾರಿನ ಇನ್ಷುರೆನ್ಸ್ (CAR INSURANCE) ಹಣ ಕೇಳಲು ಕರೆ ಮಾಡಿದ ಗ್ರಾಹಕನಿಗೆ ಇನ್ಷುರೆನ್ಸ್ ಕಂಪನಿಯವರು ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ನಕಲಿ ಇನ್ಷುರೆನ್ಸ್ ಸೃಷ್ಟಿ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ಷುರೆನ್ಸ್ ಕಂಪನಿಯೊಂದರ ಶಿವಮೊಗ್ಗ ಶಾಖೆಯಲ್ಲಿ ಈ ಘಟನೆ ನಡೆದಿದೆ. ಗುರುಪುರದ ಇಂದ್ರ ಕುಮಾರ್ ಎಂಬುವವರು ವಂಚನೆಯಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಏನಿದು ಪ್ರಕರಣ? (CAR INSURANCE) ಇಂದ್ರ ಕುಮಾರ್ ಅವರು ಟೊಯೊಟೊ ಇಟಿಯೊಸ್ ಕಾರು ಹೊಂದಿದ್ದಾರೆ. ಸೆ.27ರಂದು ಬಾರಂದೂರು ಸಮೀಪ ರಸ್ತೆಯಲ್ಲಿ ನಾಯಿ … Read more