ಶಿವಮೊಗ್ಗಕ್ಕೆ ಮತ್ತೊಂದು ಕಾರು ಶೋ ರೂಂ, ಮಲೆನಾಡಿಗೆ ಇಸೂಝು ಎಂಟ್ರಿ

091124 Rainland Isuzu Showroom inaugurated in Shimoga

SHIMOGA NEWS, 10 NOVEMBER 2024 : ಜಪಾನ್‌ ಮೂಲದ ಇಸೂಝು ಆಟೊಮೊಬೈಲ್‌ ಸಂಸ್ಥೆಯು ಶಿವಮೊಗ್ಗ ನಗರದಲ್ಲಿ ಶಾಖೆ (Showroom) ಆರಂಭಿಸಿದೆ. ಗಾಡಿಕೊಪ್ಪದ ಲಕ್ಷ್ಮಿ ರೈಸ್‌ ಕಾಂಪೌಂಡ್‌ನಲ್ಲಿ ರೈನ್‌ ಲ್ಯಾಂಡ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ಇಸೂಝು ಶೋ ರೂಂ ಆರಂಭವಾಗಿದೆ. ಇಸೂಝು ಸಂಸ್ಥೆಯ ಡೆಪ್ಯೂಟಿ ಮ್ಯಾನೇಜಿಂಗ್‌ ಡೈರೆಕ್ಟರ್‌ ಟೊರು ಕಿಶಿಮೋಟೊ, ಉಪಾಧ್ಯಕ್ಷ ಕೀ ಯಮಝಾಕಿ ಮತ್ತು ಪ್ರಧಾನ ವ್ಯವಸ್ಥಾಪಕ ವೇಣುಗೋಪಾಲ್‌ ಟಣಾಂಕಿ ಶೋ ರೂಂ ಉದ್ಘಾಟಿಸಿರು. ಉದ್ಯಮಿ ಇಬ್ರಾಹಿಂ ಶರೀಫ್‌ ಅವರು ಡೀಲರ್‌ಶಿಪ್‌ ಪಡೆದುಕೊಂಡಿದ್ದಾರೆ. ವಿವಿಧ ಮಾದರಿಯ ವಾಹನಗಳು … Read more