ಅಡಿಕೆ ತೋಟಕ್ಕೆ ಬಂದಿದ್ದ ಹೆಣ್ಣು ಚಿರತೆ ಬೋನಿಗೆ
SHIVAMOGGA LIVE NEWS | 3 APRIL 2024 SHIKARIPURA : ಅಡಿಕೆ ತೋಟದ ಕೊಳವೆ ಬಾವಿಯಲ್ಲಿ ನೀರು ಕುಡಿಯಲು ಬರುತ್ತಿದ್ದ ಮೂರವರೆ ವರ್ಷದ ಹೆಣ್ಣು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಶಿಕಾರಿಪುರ ಪಟ್ಟಣದ ಸಮೀಪದ ಮದಗ ಹಾರನಹಳ್ಳಿಯಲ್ಲಿ ಚಿರತೆ ಸೆರೆಯಾಗಿದೆ. ಗ್ರಾಮದ ಸಮೀಪದ ಗುಡ್ಡವನ್ನು ಒಳಗೊಂಡಿರುವ ಚಂದ್ರಕಲಾ ಅರಣ್ಯಪ್ರದೇಶದಲ್ಲಿ ಚಿರತೆಗಳು ಇದ್ದು, ಕಾಡಿನಲ್ಲಿ ನೀರು, ಆಹಾರಕ್ಕೆ ಕೊರತೆ ಆಗಿರುವುದರಿಂದ ನಾಡಿನತ್ತ ಬರುತ್ತಿವೆ ಎನ್ನಲಾಗಿದೆ. ಈ ಚಿರತೆ ಸ್ಥಳೀಯವಾಗಿ ನಾಯಿ ಹೊತ್ತೊಯ್ದಿರುವ ಬಗ್ಗೆಯೂ ಸ್ಥಳೀಯರು … Read more