ತಾಳಗುಪ್ಪ, ಶಿವಮೊಗ್ಗದ ಹಲವು ರೈಲುಗಳ ಸಮಯ ಬದಲಾವಣೆ, ಇಲ್ಲಿದೆ ಲಿಸ್ಟ್
ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ವ್ಯಾಪ್ತಿಯ 414 ರೈಲುಗಳು ವಿವಿಧೆಡೆ ನಿಲುಗಡೆ ಮತ್ತು ಹೊರಡುವ ಸಮಯ ಬದಲಾಗಿದೆ. ಈ ಪೈಕಿ ಶಿವಮೊಗ್ಗದ 16 ರೈಲುಗಳು (Shivamogga trains) ಇವೆ. ಯಶವಂತಪುರ – ಶಿವಮೊಗ್ಗ ಸೂಪರ್ ಫಾಸ್ಟ್ (ರೈಲು ಸಂಖ್ಯೆ 20689(16579): ಜನವರಿ 1ರಿಂದ ತುಮಕೂರಿಗೆ ಬೆಳಗ್ಗೆ 10.05ಕ್ಕೆ ತಲುಪಲಿದ್ದು 10.07ಕ್ಕೆ ಹೊರಡಲಿದೆ. ಅದೇ ರೀತಿ ತಿಪಟೂರು 10.52/10.54, ಅರಸಿಕೆರೆ 11.15/11.20, ಕಡೂರು 11.50/11.52, ಬೀರೂರು 12.02/12.04, ತರೀಕೆರೆ 12.30/12.32, ಭದ್ರಾವತಿ 12.50/12.52 ತಲುಪಲಿದೆ. ಶಿವಮೊಗ್ಗ – ತುಮಕೂರು … Read more