BREAKING NEWS – ಆಯನೂರು ಸಮೀಪ ಅಪಘಾತ, ವ್ಯಕ್ತಿ ಸ್ಥಳದಲ್ಲೇ ಸಾವು, ಬೈಕ್ ನಜ್ಜುಗುಜ್ಜು
SHIVAMOGGA LIVE NEWS | 12 SEPTEMBER 2023 AYANURU : ಖಾಸಗಿ ಬಸ್ (Private Bus) ಮತ್ತು ಬೈಕ್ (Bike) ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಹೊಸನಗರ ತಾಲೂಕಿನ ಗುರುಮೂರ್ತಿ (36) ಮೃತ ಬೈಕ್ ಸವಾರ. ಗುರುಮೂರ್ತಿ ಅವರು ಆಯನೂರು ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಖಾಸಗಿ ಬಸ್ ರಿಪ್ಪನ್‌ಪೇಟೆ ಕಡೆಯಿಂದ ಆಯನೂರಿಗೆ ಸಾಗುತ್ತಿತ್ತು. ಚಿನ್ಮನೆ ಸಮೀಪ ಅಪಘಾತ ಸಂಭವಿಸಿದೆ. ಗಂಭೀರ ಗಾಯವಾಗಿ … Read more