ಶಿವಮೊಗ್ಗದಲ್ಲಿ ರಾತ್ರಿ ಖಾಲಿ ಬಿಂದಿಗೆ, ಬಕೆಟ್‌ ಹಿಡಿದು ಬೀದಿಗಿಳಿದ ಮಹಿಳೆಯರು, ಮಕ್ಕಳು

Sahyadri-Nagara-residents-protest-for-drinking-water.

ಶಿವಮೊಗ್ಗ : ಕಳೆದ ಒಂದು ವಾರದಿಂದ ಸಮರ್ಪಕವಾಗಿ ಕುಡಿಯುವ ನೀರು (Water) ಪೂರೈಕೆ ಮಾಡದ ಅಧಿಕಾರಿಗಳ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಲಿ ಬಿಂದಿಗೆ, ಬಕೇಟ್‌ ಹಿಡಿದು ಪ್ರತಿಭಟನೆ ನಡೆಸಿದರು. ಇದನ್ನೂ ಓದಿ » ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಪಾಲಿಕೆ ನೌಕರರು, ತಪ್ಪಿದರೆ ಅನಿರ್ದಿಷ್ಟಾವಧಿ ಮುಷ್ಕರದ ವಾರ್ನಿಂಗ್‌ ಸೋಮಿನಕೊಪ್ಪ ಸಮೀಪದ ಸಹ್ಯಾದ್ರಿ ನಗರದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನಾಗರಿಕರು ಪ್ರತಿಭಟನೆ ನಡೆಸಿದರು. ಹಳೆ ಪದ್ಧತಿಯ ಬದಲು 24×7 ಯೋಜನೆ ಅಡಿ ನೀರು (Water) ಪೂರೈಕೆ ವ್ಯವಸ್ಥೆ … Read more