ಶಿವಮೊಗ್ಗದಲ್ಲಿ ಎರಡು ಕ್ಲಬ್‌ಗಳ ಮೇಲೆ ಪೊಲೀಸರ ದಾಳಿ, 19 ಜನ ಅರೆಸ್ಟ್, ನಗದು, ಮೊಬೈಲ್, ಬೈಕ್‌ಗಳು ಸೀಜ್
SHIVAMOGGA LIVE NEWS | 18 MAY 2024 SHIMOGA : ನಗರದ ಎರಡು ಕ್ಲಬ್‌ಗಳ (clubs) ಮೇಲೆ ಪೊಲೀಸರು ದಾಳಿ ನಡೆಸಿ 19 ಮಂದಿಯನ್ನು ಬಂಧಿಸಿದ್ದಾರೆ. ನಗದು, ಮೊಬೈಲ್, ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕೇಸ್ 1 : 13 ಮಂದಿ ಬಂಧನ ಕಟ್ಟೆ ಸುಬ್ಬಣ್ಣ ಬಳಿ ಇರುವ ಭೈರವ ಫ್ರೆಂಡ್ಸ್ ಕ್ಲಬ್‌ನಲ್ಲಿ ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡಿಸುತ್ತಿರುವ ಖಚಿತ … Read more