ಶಿವಮೊಗ್ಗ ಲೈವ್.ಕಾಂನಿಂದ ಮತ್ತೊಂದು ವೆಬ್ ಸೈಟ್, ಆರು ವಿಭಿನ್ನ ಕಾಲಂಗಳ ಲೋಗೋ ಅನಾವರಣ

SHIVAMOGGA LIVE NEWS | 3 ಏಪ್ರಿಲ್ 2022 ಶಿವಮೊಗ್ಗ ಲೈವ್.ಕಾಂ ನ್ಯೂಸ್ ವೆಬ್ ಸೈಟ್ ಮಾರ್ಚ್ ತಿಂಗಳಲ್ಲಿ 15 ಲಕ್ಷ ವಿವ್ಸ್ ಪಡೆದಿದೆ. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಓದುಗರನ್ನು ತಲುಪುತ್ತಿರುವ ಮಾಧ್ಯಮವಾಗಿ ಬೆಳೆದು ನಿಂತಿದೆ. ಈ ನಡುವೆ ‘ಸುದ್ದಿಯಷ್ಟೆ ಅಲ್ಲ’ ಘೋಷಣೆಯೊಂದಿಗೆ ಆರು ವಿಭಿನ್ನ ಕಾಲಂಗಳನ್ನು ಆರಂಭಿಸಲಾಗುತ್ತಿದೆ. ಅಲ್ಲದೆ ಮತ್ತೊಂದು ವಿಭಿನ್ನ ವೆಬ್ ಸೈಟ್ ಕೂಡ ಪ್ರಾರಂಭಿಸಲಾಗುತ್ತಿದೆ. ಅವುಗಳ ಲೋಗೋ ಇವತ್ತು ನಿಮ್ಮ ಮುಂದಿಟ್ಟಿದ್ದೇವೆ. ಶಿವಮೊಗ್ಗ ಲೈವ್.ಕಾಂ ಹೊಸ ಕಾಲಂಗಳು, ಹೊಸ ವೆಬ್ ಸೈಟ್’ನ ಲೋಗೋವನ್ನು … Read more

‘ನಾವು ಶಿವಮೊಗ್ಗ ಜಿಲ್ಲೆಯವರು’ ಎಂದು ಹೆಮ್ಮೆಯಿಂದ ಹೇಳಬಹುದು, ಅದಕ್ಕಾಗಿ ಆರಂಭವಾಗ್ತಿದೆ ಪ್ರಯೋಗ

Shimoga-City-MRS-Drone-Shot

ಶಿವಮೊಗ್ಗ ಲೈವ್.ಕಾಂ | 1 ಏಪ್ರಿಲ್ 2022 ಶಿವಮೊಗ್ಗ ಲೈವ್.ಕಾಂ 15 ಲಕ್ಷ ವಿವ್ಸ್ ಪಡೆದಿದೆ. ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿರುವ ಮಾಧ್ಯಮವಾಗಿ ಬೆಳೆದು ನಿಂತಿದೆ. ಸುದ್ದಿ ಅಷ್ಟೆ ಒದಗಿಸುತ್ತಿದ್ದ ಶಿವಮೊಗ್ಗ ಲೈವ್ ಇನ್ಮುಂದೆ ಹೊಸ ಬಗೆಯ ಮಾಹಿತಿಗಳನ್ನು ನಿಮ್ಮ ಮುಂದಿಡಲು ಅಣಿಯಾಗುತ್ತಿದೆ. ಭಾಷಣಗಳು, ಹೇಳಿಕೆಗಳು, ಘಟನೆಗಳ ಹೊರತಾಗಿ ವಿಭಿನ್ನವಾಗಿ ಶಿವಮೊಗ್ಗ ಮತ್ತು ಶಿವಮೊಗ್ಗದ ಜನರನ್ನು ಪರಿಚಯಿಸುವ ಕಾಲಂಗಳು ಸಿದ್ಧವಾಗುತ್ತಿವೆ. ಏನೆಲ್ಲ ಹೊಸತನವಿರಲಿದೆ ದಿನಕ್ಕೊಂದು ಹೊಸ ವಿಚಾರ ತಿಳಿಸುವ ಉದ್ದೇಶದಿಂದ ಕೆಲವು ಕಾಲಂಗಳನ್ನು … Read more