‘ನಾವು ಶಿವಮೊಗ್ಗ ಜಿಲ್ಲೆಯವರು’ ಎಂದು ಹೆಮ್ಮೆಯಿಂದ ಹೇಳಬಹುದು, ಅದಕ್ಕಾಗಿ ಆರಂಭವಾಗ್ತಿದೆ ಪ್ರಯೋಗ
ಶಿವಮೊಗ್ಗ ಲೈವ್.ಕಾಂ | 1 ಏಪ್ರಿಲ್ 2022 ಶಿವಮೊಗ್ಗ ಲೈವ್.ಕಾಂ 15 ಲಕ್ಷ ವಿವ್ಸ್ ಪಡೆದಿದೆ. ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಸಂಖ್ಯೆಯ ಓದುಗರನ್ನು ತಲುಪುತ್ತಿರುವ ಮಾಧ್ಯಮವಾಗಿ ಬೆಳೆದು ನಿಂತಿದೆ. ಸುದ್ದಿ ಅಷ್ಟೆ ಒದಗಿಸುತ್ತಿದ್ದ ಶಿವಮೊಗ್ಗ ಲೈವ್ ಇನ್ಮುಂದೆ ಹೊಸ ಬಗೆಯ ಮಾಹಿತಿಗಳನ್ನು ನಿಮ್ಮ ಮುಂದಿಡಲು ಅಣಿಯಾಗುತ್ತಿದೆ. ಭಾಷಣಗಳು, ಹೇಳಿಕೆಗಳು, ಘಟನೆಗಳ ಹೊರತಾಗಿ ವಿಭಿನ್ನವಾಗಿ ಶಿವಮೊಗ್ಗ ಮತ್ತು ಶಿವಮೊಗ್ಗದ ಜನರನ್ನು ಪರಿಚಯಿಸುವ ಕಾಲಂಗಳು ಸಿದ್ಧವಾಗುತ್ತಿವೆ. ಏನೆಲ್ಲ ಹೊಸತನವಿರಲಿದೆ ದಿನಕ್ಕೊಂದು ಹೊಸ ವಿಚಾರ ತಿಳಿಸುವ ಉದ್ದೇಶದಿಂದ ಕೆಲವು ಕಾಲಂಗಳನ್ನು … Read more