ಶಿವಮೊಗ್ಗದಲ್ಲಿ ಮೈ ಸುಡುವ ಬಿಸಿಲು, ಸಂಜೆಯಾಗುತ್ತಲೆ ಚಳಿ ಜೋರು, ಎಲ್ಲೆಲ್ಲಿ ಎಷ್ಟಿರುತ್ತೆ ಥಂಡಿ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲಿನ ಜೊತೆಗೆ ಚಳಿಯ ತೀವ್ರತೆಯು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಬೆಳಗಿನ ಹೊತ್ತು ಭಾರಿ ಬಿಸಿಲು ಇರಲಿದೆ. ಸಂಜೆ ವೇಳೆಗೆ ತಂಪೇರುತ್ತಿದ್ದು ರಾತ್ರಿ ಚಳಿ ಜೋರಿರಲಿದೆ. (Weather) ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ತಾಲೂಕು ಗರಿಷ್ಠ ಕನಿಷ್ಠ ಶಿವಮೊಗ್ಗ 34 19 ಭದ್ರಾವತಿ 34 19 ತೀರ್ಥಹಳ್ಳಿ 34 16 ಸಾಗರ 32 15 ಹೊಸನಗರ 35 19 ಸೊರಬ 34 19 ಶಿಕಾರಿಪುರ 34 19 ಮೂಲ: accuweather ಇದನ್ನೂ ಓದಿ … Read more