ಭದ್ರಾವತಿ VISL ಕ್ವಾರ್ಟರ್ಸ್’ನಲ್ಲಿ ‘ಆಪರೇಷನ್ ಚಿರತೆ’ ಆರಂಭ, ಈತನಕ ಏನೆಲ್ಲ ಬೆಳವಣಿಗೆ ಆಗಿದೆ?
SHIVAMOGGA LIVE NEWS | BHADRAVATAHI | 22 ಜೂನ್ 2022 ಭದ್ರಾವತಿ ವಿಐಎಸ್ಎಲ್ ಕ್ವಾರ್ಟರ್ಸ್’ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಈತನಕ ಏನೆಲ್ಲ ಆಗಿದೆ? ಇವತ್ತು ಬೆಳಗ್ಗೆ ವಿಐಎಸ್ಎಲ್ ಕ್ವಾರ್ಟರ್ಸ್’ನ ಆಸ್ಪತ್ರೆಗೆ ಸಮೀಪ ಚಿರತೆ ಕಾಣಿಸಿಕೊಂಡಿದೆ. ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಇನ್ನು ಚಿರತೆ ಪ್ರತ್ಯಕ್ಷವಾಗಿರುವ ಮಾಹಿತಿ ತಿಳಿಯುತ್ತಿದ್ದ ಹಾಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಕಟ್ಟಡಗಳ ಮೇಲೆ ಹತ್ತಿರುವ ಜನರು … Read more