‘ನಿಮ್ಮನ್ನು ಅರೆಸ್ಟ್‌ ಮಾಡ್ತೀವಿ’, ನಿಮಗು ಬರಬಹುದು ಇಂತಹ ಫೋನ್‌ ಕರೆ, ಶಿವಮೊಗ್ಗದ ಶಿಕ್ಷಕಿ ಮಾಡಿದ್ದೇನು?

Online-Fraud-In-Shimoga

ಶಿವಮೊಗ್ಗ: ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದು ಈ ಕುರಿತು ತನಿಖೆ ನಡೆಸಬೇಕು, 45 ದಿನ ನಿಮ್ಮನ್ನು ಅರೆಸ್ಟ್‌ (Digital Arrest) ಮಾಡಬೇಕು ಎಂದು ಬೆದರಿಸಿ ಶಿವಮೊಗ್ಗದ ಶಿಕ್ಷಕಿಯೊಬ್ಬರಿಗೆ ₹22.20 ಲಕ್ಷ ವಂಚಿಸಲಾಗಿದೆ. ಶಿವಮೊಗ್ಗದ ಶಿಕ್ಷಕಿಗೆ ಕರೆ ಮಾಡಿದ ಅಪರಿಚಿತನೊಬ್ಬ ನಿಮ್ಮ ಸಿಮ್‌ ಬ್ಲಾಕ್‌ ಮಾಡಲಾಗುತ್ತಿದೆ. ಕೂಡಲೆ ಮುಂಬೈ ಪೊಲೀಸರಿಗೆ ವಾಟ್ಸಪ್‌ ಕರೆ ಮಾಡಿ ಎಂದು ನಂಬರ್‌ ನೀಡಿದ್ದ. ಆತಂಕಗೊಂಡ ಶಿಕ್ಷಕಿ ವಾಟ್ಸಪ್‌ ಕರೆ ಮಾಡಿದಾಗ ಮುಂಬೈನ ಕೊಲಾಬಾದ ಸಬ್‌ ಇನ್ಸ್‌ಪೆಕ್ಟರ್‌ ವಿಜಯ್‌ ಖನ್ನಾ ಎಂದು ವ್ಯಕ್ತಿಯೊಬ್ಬ … Read more

ಶಿವಮೊಗ್ಗದ ಜನರೆ ಹುಷಾರ್‌, ಇಲ್ಲಿದೆ ಟಾಪ್‌ 5 ವಂಚನೆ ಲಿಸ್ಟ್‌, ಇವರ ಬಲೆಗೆ ಬಿದ್ದರೆ ಸಂಕಷ್ಟ ಫಿಕ್ಸ್‌

Online-Fraud-Case-image

SHIVAMOGGA LIVE NEWS, 9 DECEMBER 2024 ಶಿವಮೊಗ್ಗ : ದಿನೇ ದಿನೆ ಸೈಬರ್‌ ಖದೀಮರ (Cyber Crime) ಹಾವಳಿ ಹೆಚ್ಚಾಗುತ್ತಿದೆ. ನಾನಾ ತಂತ್ರ, ಆಮಿಷಗಳನ್ನು ಒಡ್ಡಿ, ಜನರನ್ನು ತಮ್ಮ ಬಲೆಗೆ ಕೆಡವಿಕೊಂಡು, ಬ್ಯಾಂಕ್‌ ಖಾತೆಗಳನ್ನು ಬರಿದಾಗಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ದಿನಕೊಬ್ಬರಾದರು ಸೈಬರ್‌ ಕಳ್ಳರ ಸುಳಿಗೆ ಸಿಲುಕುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ದೂರು ದಾಖಲಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಈಚೆಗೆ ವರದಿಯಾಗುತ್ತಿರುವ ಸೈಬರ್‌ ಅಪರಾಧಗಳು ವಿವರ ಇಲ್ಲಿದೆ. ಇದನ್ನೂ ಓದಿ » ಕುವೆಂಪು ರಂಗಮಂದಿರ ಮುಂದೆ ಬಿಗುವಿನ … Read more

ಶಿವಮೊಗ್ಗದಲ್ಲಿ ಕೊಠಡಿಯೊಳಗೆ ಗಂಡ, ಹೆಂಡತಿ Digital Arrest, ಏನಿದು?

Online-Fraud-Case-image

SHIMOGA NEWS, 8 OCTOBER 2024 : ದೇಶದಲ್ಲಿ ಡಿಜಿಟಲ್‌ ಅರೆಸ್ಟ್‌ (Digital Arrest) ವಂಚನೆ ಪ್ರಕರಣ ಹೆಚ್ಚುತ್ತಿವೆ. ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯ ಭಾರತೀಯ ಸೈಬರ್‌ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಎಚ್ಚರ ವಹಿಸುವಂತೆ ಜನರಿಗೆ ತಿಳಿಸಿದೆ. ಈ ಮಧ್ಯೆ ಕಳೆದ ತಿಂಗಳು ಶಿವಮೊಗ್ಗದಲ್ಲಿ ದಂಪತಿಯ ಡಿಜಿಟಲ್‌ ಅರೆಸ್ಟ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಏನಿದು ಡಿಜಿಟಲ್‌ ಅರೆಸ್ಟ್? ಪೊಲೀಸ್‌, ಸಿಬಿಐ, ಇ.ಡಿ, ಕಸ್ಟಮ್ಸ್‌ ಅಧಿಕಾರಿಗಳು, ನ್ಯಾಯಾಧೀಶರು ಎಂದು ವಾಟ್ಸಪ್‌, … Read more