ಇಂದಿನ ಪಂಚಾಂಗ: ಶಿವಮೊಗ್ಗದಲ್ಲಿ ಇವತ್ತು ಬೆಳಗ್ಗೆ 6.54ಕ್ಕೆ ಸೂರ್ಯೋದಯವಾಗಲಿದೆ. ಸಂಜೆ 6.29ಕ್ಕೆ ಸೂರ್ಯಾಸ್ತವಾಗಲಿದೆ (Panchanga).
ಇವತ್ತು ಸಂಕಷ್ಟ ಚತುರ್ಥಿ. ಅಡೆತಡೆಗಳನ್ನು ನಿವಾರಿಸಲು ಮತ್ತು ಸುಖ-ಸಮೃದ್ಧಿಯನ್ನು ಪಡೆಯಲು ಭಕ್ತರು ಈ ದಿನ ಗಣಪತಿಯನ್ನು ಪೂಜಿಸಿ ಉಪವಾಸ ಆಚರಿಸುತ್ತಾರೆ. ಚತುರ್ಥಿ ತಿಥಿಯು ಫೆಬ್ರವರಿ 5ರ ಬೆಳಿಗ್ಗೆ 12:10ಕ್ಕೆ ಆರಂಭವಾಗಿ, ಫೆಬ್ರವರಿ 6ರ ಬೆಳಿಗ್ಗೆ 12:22ಕ್ಕೆ ಮುಕ್ತಾಯವಾಗುತ್ತದೆ. ರಾತ್ರಿ 9:39 ಚಂದ್ರೋದಯ ಆಗಲಿದೆ. ಪೂಜೆಯ ಬಳಿಕ ಚಂದ್ರನ ದರ್ಶನ ಮಾಡಿ ಉಪವಾಸವನ್ನು ಬಿಡುವುದು ಸಂಪ್ರದಾಯ.
ಶುಭ ಮುಹೂರ್ತ
- ಬ್ರಹ್ಮ ಮುಹೂರ್ತ: ಬೆಳಗ್ಗೆ 5:22 ರಿಂದ 6:15 ರವರೆಗೆ
- ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:13 ರಿಂದ 12:57 ರವರೆಗೆ
- ಅಮೃತ ಕಾಲ: ಮಧ್ಯಾಹ್ನ 3:32 ರಿಂದ ಸಂಜೆ 5:11 ರವರೆಗೆ
- ವಿಜಯ ಮುಹೂರ್ತ: ಮಧ್ಯಾಹ್ನ 2:25 ರಿಂದ 3:08 ರವರೆಗೆ
ಅಶುಭ ಸಮಯ
- ರಾಹು ಕಾಲ: ಮಧ್ಯಾಹ್ನ 1:30 ರಿಂದ 3 ರವರೆಗೆ
- ಗುಳಿಕ ಕಾಲ: ಬೆಳಗ್ಗೆ 9:51 ರಿಂದ 11:13 ರವರೆಗೆ
- ಯಮಗಂಡ ಕಾಲ: ಬೆಳಗ್ಗೆ 7:07 ರಿಂದ 8:29 ರವರೆಗೆ
ಇದನ್ನೂ ಓದಿ – ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?








