ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ಭವಿಷ್ಯ? | 1 ಏಪ್ರಿಲ್ 2024
ಮೇಷ ದಿನಚರಿ ಬದಲಾವಣೆ ಮಾಡಿಕೊಳ್ಳಬೇಕು. ಕಷ್ಟವಾದರೂ ಅದಕ್ಕೆ ಹೊಂದಿಕೊಳ್ಳಬೇಕು. ಗುರು ಹಿರಿಯರಲ್ಲಿ ಗೌರವ ತೋರಿಸಿ. ವ್ಯವಹಾರದ ಸಂದರ್ಭ ಎಚ್ಚರ ವಹಿಸಿ. ವೃಷಭ ಮುಜುಗರದ ಕಾರಣಕ್ಕೆ ಉತ್ತಮ ಅವಕಾಶ ಕೈತಪ್ಪಲಿದೆ. ಪರರನ್ನು ಪೀಡಿಸುವ ಜನರ ಜೊತೆಗಿನ ಸಂಭಾಷಣೆಯಿಂದ ಪ್ರಯೋಜನ ಆಗುವುದಿಲ್ಲ. ಮಿಥುನ ಮಾಡಿದ ಕೆಲಸದಲ್ಲಿ ಗುಣಮಟ್ಟದ ಕೊರತೆಯಿಂದ ಮನಸಿಗೆ ಸಮಾಧನ ಅನಿಸುವುದಿಲ್ಲ. ಪ್ರಚೋದನೆಗೆ ಒಳಗಾಗದೆ ಉತ್ತಮವಾಗಿ ಕೆಲಸ ಮಾಡಿ. ಕರ್ಕಾಟಕ ಕನಸನ್ನು ನನಸು ಮಾಡಿಕೊಳ್ಳುವ ಭರದಲ್ಲಿ ಹಣ ವ್ಯಯ ಮಾಡದಿರಿ. ವ್ಯವಸಾಯದಿಂದ ಹೆಚ್ಚು ಆದಾಯ ಕಂಡುಕೊಳ್ಳುವಿರಿ. ಸಿಂಹ ಸಿಹಿ … Read more