ಶಿವಮೊಗ್ಗದಲ್ಲಿ ಡಾಗ್ ಶೋ, ಶ್ವಾನ ಆಟ, ಚಿನ್ನಾಟ ಕಂಡು ಖುಷಿಪಟ್ಟ ಜನ

Dog-Show-in-Shimoga-Krushi-Mela

SHIVAMOGGA LIVE NEWS | 19 MARCH 2023 SHIMOGA : ಕೃಷಿ ಮತ್ತು ತೋಟಗಾರಿಕೆ ಮೇಳದ ಅಂಗವಾಗಿ ಶಿವಮೊಗ್ಗದ ನವುಲೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಾಗ್ ಶೋ (Dog Show) ಆಯೋಜಿಸಲಾಗಿತ್ತು. ಶಿವಮೊಗ್ಗ ನಗರ ಮತ್ತು ವಿವಿಧೆಡೆಯ ಶ್ವಾನಗಳು ಭಾಗವಹಿಸಿದ್ದವು. ಕೃಷಿ ಮೇಳದ ಆವರಣದಲ್ಲಿ ಶ್ವಾನಗಳ ಪ್ರದರ್ಶನ (Dog Show) ನಡೆಯಿತು. ಜರ್ಮನ್ ಶೆಪರ್ಡ್, ಸೈಬೀರಿಯನ್ ಹಸ್ಕಿ, ಶಿಟ್ಜು ಸೇರಿದಂತೆ ವಿವಿಧ ತಳಿಯ ಶ್ವಾನಗಳು ಡಾಗ್ ಶೋನದಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳ ಚಾಕಚಕ್ಯತೆ, ಮಾಲೀಕರೊಂದಿಗೆ ಅವುಗಳ ಹೊಂದಾಣಿಕೆ, … Read more

ಪೊಲೀಸ್ ಶ್ವಾನಗಳ ಸಹಾಸ ಪ್ರದರ್ಶನ, ಬುದ್ಧಿಮತ್ತಗೆ ಜನರಿಂದ ಶಹಬ್ಬಾಸ್‌ಗಿರಿ, ಏನೆಲ್ಲ ಪ್ರದರ್ಶಿಸಲಾಯ್ತು?

Police-dog-Show-in-Shimoga-Dasara.

SHIMOGA | ಶ್ವಾನ ಪ್ರದರ್ಶನದಲ್ಲಿ ಶಿವಮೊಗ್ಗ ಪೊಲೀಸ್ ಡಾಗ್ ಗಳು (POLICE DOG) ತಮ್ಮ ಬುದ್ಧಿಮತ್ತೆ ಮತ್ತು ಸಾಹಸ ಪ್ರದರ್ಶಿಸಿ ಜನರ ಮೆಚ್ಚುಗೆ ಪಡೆದವು. ಅಪರಾಧ ಪತ್ತೆಯಲ್ಲಿ ಪೊಲೀಸ್ ಶ್ವಾನಗಳು ಹೇಗೆಲ್ಲ ಕೆಲಸ ಮಾಡುತ್ತವೆ ಅನ್ನುವುದರ ಅಣಕು ಪ್ರದರ್ಶನ ಜನರ ಹುಬ್ಬೇರುವಂತೆ ಮಾಡಿತು. ಶಿವಮೊಗ್ಗ ಪೊಲೀಸ್ ಡಾಗ್ ಸ್ಕ್ವಾಡ್ ನ ಗೌರಿ, ಜಾಕಿ, ಹಂಸ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಸಾಹಸ ಮತ್ತು ಬುದ್ದಿಮತ್ತೆಯಿಂದ ಜನರಿಂದ ಭೇಷ್ ಅನಿಸಿಕೊಂಡವು. ಏನೇನೆಲ್ಲ ಪ್ರದರ್ಶನ ಮಾಡಿದವು? (POLICE DOG) ಅಪರಾಧ ಪತ್ತೆ … Read more

ಗಾಂಧಿ ಪಾರ್ಕ್ ನಲ್ಲಿ ಡಾಗ್ ಶೋ, ಶ್ವಾನಗಳ ಆಟ, ಚಿನ್ನಾಟ, ಸೆಲ್ಫಿಗೆ ಮುಗಿಬಿದ್ದ ಜನ

Dog-show-in-Shimoga-Gandhi-Park

SHIMOGA | ಶಿವಮೊಗ್ಗ ದಸರಾ ಅಂಗವಾಗಿ ಗಾಂಧಿ ಪಾರ್ಕ್ ನಲ್ಲಿ ಶ್ವಾನ ಪ್ರದರ್ಶನ (DOG SHOW) ಆಯೋಜಿಸಲಾಗಿತ್ತು. ವಿವಿಧೆಡೆಯಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ವಿವಿಧ ತಳಿಯ ಶ್ವಾನಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಖ್ಯಾತ ತೀರ್ಪುಗಾರರು ಶ್ವಾನಗಳ ಚಟುವಟಿಕೆ ಗಮನಿಸಿ ತೀರ್ಪು ಘೋಷಿಸಿದ್ದು, ಬಹುಮಾನ ವಿತರಿಸಲಾಯಿತು. ಶ್ವಾನಗಳನ್ನು ಕಂಡು ಮಕ್ಕಳು ಖುಷಿ DOG SHOW ನಾನಾ ತಳಿಯ ಶ್ವಾನಗಳನ್ನು ಪ್ರದರ್ಶನಕ್ಕೆ (DOG SHOW) ಕರೆತರಲಾಗಿತ್ತು. ಅವುಗಳನ್ನು ಕಂಡು ಮಕ್ಕಳು ಖುಷಿ ಪಟ್ಟರು. ಹಲವರು ತಮ್ಮ ಮಕ್ಕಳನ್ನು … Read more

10 ಕೋಟಿ ರೂ. ನಾಯಿ ನೋಡಲು ಗಾಂಧಿ ಪಾರ್ಕಿನಲ್ಲಿ ಮುಗಿಬಿದ್ದ ಜನ

-ten-crore-rupees-dog-in-dog-show

SHIMOGA | 10 ಕೋಟಿ ರೂ. ಮೌಲ್ಯದ ಶ್ವಾನವನ್ನು (10 CRORE DOG) ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ. ಸೆಲ್ಫಿ, ಫೋಟೊಗಾಗಿ ನೂಕು ನುಗ್ಗಲು. ಶಿವಮೊಗ್ಗ ದಸರಾ ಅಂಗವಾಗಿ ಗಾಂಧಿ ಪಾರ್ಕ್ ನಲ್ಲಿ ಆಯೋಜಿಸಿದ್ದ ಶ್ವಾನ ಪ್ರದರ್ಶನದ ದೃಶ್ಯವಿದು. ಬೆಂಗಳೂರಿನ ಸೆಲಬ್ರಿಟಿ ಡಾಗ್ ಬ್ರೀಡರ್ ಕ್ಯಾಡಬೊಮ್ಸ್ ಸತೀಶ್ ಅವರ 10 ಕೋಟಿ ರೂ. ಮೌಲ್ಯದ ಶ್ವಾನ ಭೀಮಾ ಇವತ್ತು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. ಕೋಟಿ ರೂ. ನಾಯಿ ನೋಡಲು ನುಗ್ಗಲು (10 CRORE DOG) ಶ್ವಾನ ಪ್ರದರ್ಶನದ ಉದ್ಘಾಟನೆಗೆ … Read more