ಕಳೆದು ಹೋಗಿದ್ದ ಕತ್ತೆಗಳು ಸಕ್ರೆಬೈಲಲ್ಲಿ ಪತ್ತೆ, ಹೊಡೆದುಕೊಂಡು ಬರುವಾಗ ಸಂಭವಿಸಿತು ದುರ್ಘಟನೆ
SHIVAMOGGA LIVE NEWS | 28 NOVEMBER 2022 ಶಿವಮೊಗ್ಗ : ಕಳೆದು ಹೋಗಿದ್ದ ಕತ್ತೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಮನೆ ಕಡೆಗೆ ಹೊಡೆದುಕೊಂಡು ಬರುವಾಗ ಬಸ್ ಡಿಕ್ಕಿ ಹೊಡೆದಿದೆ. ಐದು ಕತ್ತೆಗಳು (donkey death) ಸ್ಥಳದಲ್ಲೆ ಸಾವನ್ನಪ್ಪಿದ್ದು, ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಳಘಟ್ಟದ ಶಿವಣ್ಣ ಎಂಬುವವರಿಗೆ ಸೇರಿದ 5 ಕತ್ತೆಗಳು ಸಾವನ್ನಪ್ಪಿವೆ. ಗಾಜನೂರು ಕ್ಯಾಂಪ್ ಗ್ರಾಮದ ಬಳಿ ಘಟನೆ ಸಂಭವಿಸಿದೆ. (donkey death) ಕಳೆದು ಹೋಗಿದ್ದ ಕತ್ತೆಗಳು ಶಿವಣ್ಣ ಅವರು ಐದು ಕತ್ತೆಗಳನ್ನು … Read more