ಭದ್ರಾ ಜಲಾಶಯದ ಒಳ ಹರಿವು ಇಳಿಕೆ, ಇವತ್ತೆಷ್ಟು ನೀರನ್ನು ಹೊಳೆಗೆ ಹರಿಸಲಾಗುತ್ತಿದೆ?

Bhadra-Dam-Water-Out-Flow

SHIVAMOGGA LIVE NEWS | BHADRAVATHI | 20 ಜುಲೈ 2022 ಚಿಕ್ಕಮಗಳೂರು (CHIKKAMAGALUR) ಸೇರಿದಂತೆ ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಹಾಗಾಗಿ ಭದ್ರಾ ಜಲಾಶಯದ (BHADRA DAM) ಒಳ ಹರಿವು ಇಳಿಕೆಯಾಗಿದೆ. ಭದ್ರಾ ಜಲಾಶಯಕ್ಕೆ ಇವತ್ತು 15,112 ಕ್ಯೂಸೆಕ್ ಒಳ ಹರಿವು (IN FLOW) ದಾಖಲಾಗಿದೆ. ಆದ್ದರಿಂದ 10,413 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಸದ್ಯ ಜಲಾಶಯದಲ್ಲಿ 182.7 ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 165.7 ಅಡಿಯಷ್ಟು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಡಿಮೆಯಾದ ಮಳೆ, ಎಲ್ಲೆಲ್ಲಿ ಎಷ್ಟಾಗಿದೆ ವರ್ಷಧಾರೆ?

Rain-in-Shimoga-Students

SHIVAMOGGA LIVE NEWS | SHIMOGA | 19 ಜುಲೈ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ (RAIN) ಪ್ರಮಾಣ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ 37.20 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 2.50 ಮಿಮಿ., ಭದ್ರಾವತಿ ತಾಲೂಕಿನಲ್ಲಿ 3.30 ಮಿ.ಮಿ., ತೀರ್ಥಹಳ್ಳಿ ತಾಲೂಕಿನಲ್ಲಿ 9.90 ಮಿಮಿ., ಸಾಗರದಲ್ಲಿ 8.20 ಮಿಮಿ., ಶಿಕಾರಿಪುರದಲ್ಲಿ 2.80 ಮಿಮಿ., ಸೊರಬದಲ್ಲಿ 5.10 ಮಿಮಿ. ಹಾಗೂ ಹೊಸನಗರ ತಾಲೂಕಿನಲ್ಲಿ 5.40 ಮಿಮಿ. ಮಳೆಯಾಗಿದೆ. ಇದನ್ನೂ ಓದಿ – ವೈರಲ್ ವಿಡಿಯೋ, ಹುಲಿ ಬಂತು … Read more

ಶಿವಮೊಗ್ಗ ನಗರದಲ್ಲಿ ಎಡೆಬಿಡದೆ ಸುರಿಯುತ್ತಿದೆ ಮಳೆ

Rain-At-Shimoga-City

SHIVAMOGGA LIVE NEWS | SHIMOGA | 18 ಜುಲೈ 2022 ಶಿವಮೊಗ್ಗದ ತಾಲೂಕಿನಲ್ಲಿ ಬೆಳಗ್ಗೆಯಿಂದ ಎಡೆಬಿಡದೆ ಮಳೆ (RAIN) ಸುರಿಯುತ್ತಿದೆ. ಒಂದೂವರೆ ಗಂಟೆಗೂ ಹೆಚ್ಚು ಹೊತ್ತು ಮಳೆ ಅಬ್ಬರಿಸಿದೆ. ಭಾನುವಾರ ಕೊಂಚು ಬಿಡುವು ನೀಡಿದ್ದ ಮಳೆ, ಸೋಮವಾರ ಬೆಳಗಿನ ಜಾವದಿಂದಲೇ ಅಬ್ಬರಿಸುತ್ತಿದೆ. ಭಾರಿ ಮಳೆಯಿಂದಾಗಿ ಜನರು ಮನೆಯಿಂದ ಹೊರ ಬರಲು ಹಿಂಜರಿಯುವಂತಾಗಿದೆ. ಇದನ್ನೂ ಓದಿ – COOL FEEL OF JOG FALLS DURING RAIN AND MIST ಇದನ್ನೂ ಓದಿ – ಮನೆ ಗೋಡೆ ಕುಸಿದು ಅವಶೇಷಗಳಡಿ … Read more

ಶಾಲೆಗಳಿಗೆ ರಜೆ ವಿಚಾರದಲ್ಲಿ ಸುಳ್ಳು ಮೆಸೇಜ್, ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮದ ವಾರ್ನಿಂಗ್

shimoga dc office

SHIVAMOGGA LIVE NEWS | SHIMOGA | 8 ಜುಲೈ 2022 ಶಾಲೆಗಳ (SCHOOL) ರಜೆ ವಿಚಾರವಾಗಿ ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದೆ. ಇದರಿಂದ ಜಿಲ್ಲೆಯಲ್ಲಿ ಗೊಂದಲ ನಿರ್ಮಾಣವಾಗಿದೆ. ಈ ನಡುವೆ ಸುಳ್ಳು ಸುದ್ದಿ ಹರಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ರಜೆ ವಿಚಾರವಾಗಿ ಸುಳ್ಳು ಸುದ್ದಿ ಜಿಲ್ಲೆಯಲ್ಲಿ ಹೆಚ್ಚು ಮಳೆ ಆಗುತ್ತಿರುವ ತಾಲೂಕುಗಳ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ … Read more