ಶಿವಮೊಗ್ಗ ವೇಣುಗೋಪಾಲ್‌ಗೆ ಡಾ.ಜಿಎಸ್ಎಸ್ ಪ್ರಶಸ್ತಿ

050321 DSS Award for Singer Venugopal 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 05 MARCH 2021 ಶಿವಮೊಗ್ಗದ ಗಾಯಕ ವೇಣುಗೋಪಾಲ್ ಅವರಿಗೆ ಜಿಎಸ್ಎಸ್ ಪುರಸ್ಕಾರ ನೀಡಲಾಗುತ್ತಿದೆ ಎಂದು ರಾಷ್ಟ್ರಕವಿ ಡಾ‌. ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ್ ದೇಸಾಯಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಿಂದ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವವರನ್ನು ಗುರುತಿಸಿ ಡಾ. ಜಿ.ಎಸ್.ಎಸ್.ಪುರಸ್ಕಾರ ನೀಡಲಾಗುತ್ತಿದೆ. ಸಂಗೀತ ಕ್ಷೇತ್ರದಲ್ಲಿ ಅವರ ಕೊಡುಗೆ ಗುರುತಿಸಿ ಈ ಬಾರಿ ವೇಣುಗೋಪಾಲ್ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದರು. ಮಾರ್ಚ್ 7ರಂದು ಸಂಜೆ … Read more