ಶಿವಮೊಗ್ಗದಲ್ಲಿ DRDO ಲ್ಯಾಬ್, ಸಂಶೋಧನೆಗಳ ಕುರಿತು ಮಹತ್ವದ ಮೀಟಿಂಗ್, ಏನೆಲ್ಲ ಚರ್ಚೆಯಾಯ್ತು?

070321 DRDO meeting at Harsh Fern Holel BY Raghavendra 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 MARCH 2021 ಶಿವಮೊಗ್ಗದ ಖಾಸಗಿ ಹೊಟೇಲ್‍ ಒಂದರಲ್ಲಿ  ಡಿಆರ್ ಡಿಒ ಲ್ಯಾಬ್‍ಗೆ ಬೇಕಾದ ಬುದ್ಧಿಮತ್ತೆ ಅಧಿವೇಶನ ಆಯೋಜಿಸಲಾಗಿತ್ತು. ಕುವೆಂಪು ವಿಶ್ವವಿದ್ಯಾಲಯ, ಕೃಷಿ, ತೋಟಗಾರಿಕೆ ವಿವಿ, ಪಶುವೈದ್ಯಕೀಯ ವಿವಿಯ ಕುಲಪತಿಗಳು, ಅಧ್ಯಾಪಕರು, ವೈದ್ಯರು, ತಂತ್ರಜ್ಞರು ಸೇರಿದಂತೆ ವಿವಿಧ ವಿಭಾಗದ ಪ್ರಮುಖರು ಅಧಿವೇಶನದಲ್ಲಿ ಭಾಗವಹಿಸಿದ್ದರು. ಏನೆಲ್ಲ ಚರ್ಚೆಯಾಯ್ತು? ಕುವೆಂಪು ವಿವಿಯಲ್ಲಿ ಡಿಆರ್ ಡಿಒ ಲ್ಯಾಬ್‍ ಸ್ಥಾಪನೆಗೆ ಯೋಜಿಸಲಾಗಿದೆ. ಲ್ಯಾಬ್ ಸ್ಥಾಪನೆ, ಸಂಶೋಧನೆಗಳು, ಸೇನೆಗೆ ಅಗತ್ಯ ಸೌಕರ್ಯ ಒದಗಿಸುವ ಸಂಶೋಧನೆಗಳು, ಲ್ಯಾಬ್‍ … Read more

ಕುವೆಂಪು ವಿವಿಯಲ್ಲಿ ಕೇಂದ್ರ ಸರ್ಕಾರದ ಡಿಆರ್‌ಡಿಒ ಲ್ಯಾಬ್, ವಿಜ್ಞಾನಿಗಳ ತಂಡ ಭೇಟಿ, ಏನೆಲ್ಲ ಚರ್ಚೆಯಾಯ್ತು?

050321 DRDO Lab Meeting at Kuvempu University 1

ಶಿವಮೊಗ್ಗ ಲೈವ್.ಕಾಂ | SHANKARAGHATTA NEWS | 5 MARCH 2021 ಕುವೆಂಪು ವಿವಿಯಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‍ಡಿಒ) ವಿಜ್ಞಾನ ಪ್ರಯೋಗಾಲಯ ಆರಂಭಿಸುವ ನಿಟ್ಟಿನಲ್ಲಿ ಹಿರಿಯ ವಿಜ್ಞಾನಿ ಡಾ. ಎ.ಕೆ.ಸಿಂಗ್ ನೇತೃತ್ವದ ಉನ್ನತ ನಿಯೋಗ ವಿವಿಗೆ ಭೇಟಿ ನೀಡಿತ್ತು. ಆ ತಂಡವು ಈಗಾಗಲೆ ವರದಿ ಸಲ್ಲಿಸಿದ್ದು ಪ್ರಯೋಗಾಲಯ ಆರಂಭಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಜನವರಿ 5ರಂದು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು … Read more