ವಿಷ ಸೇವಿಸಿ ಅಸ್ವಸ್ಥನಾಗಿದ್ದ ಸಾಗರದ ಯುವಕ ಸಾವು

Sagara Police Station Building

SHIVAMOGGA LIVE | 30 JULY 2023 SAGARA : ವಿಷ ಸೇವಿಸಿ ಅಸ್ವಸ್ಥನಾಗಿದ್ದ ಎಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಕೇವಿ ಗ್ರಾಮದ ಶರತ್‌ (26) ಸಾವನ್ನಪ್ಪಿದ್ದಾನೆ (Succumbed). ಈ ಸಂಬಂಧ ಸಾಗರ ಪಟ್ಟಣ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಮನೆಯಲ್ಲಿ ಗಲಾಟೆಯಾಗಿ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದ ಸಂಬಂಧ ಪೋಷಕರು ದೂರು ನೀಡಿದ್ದರು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದರು. ಜು.23ರಂದು ತಂದೆ, ತಾಯಿಯೊಂದಿಗೆ ಬಂದಿದ್ದ ಶರತ್‌ ಜೇಬಿನಲ್ಲಿದ್ದ ಕೀಟನಾಶಕ ತೆಗೆದು ಹಠಾತ್‌ ಸೇವಿಸಿದ್ದ. ಪೊಲೀಸರು ಕೂಡಲೆ … Read more