ಶಿವಮೊಗ್ಗದಲ್ಲಿ ಸಾಲು ಸಾಲು ದಿಢೀರ್ ಬೆಳವಣಿಗೆ, ಯಾರಿಗೆ ಸಿಗಲಿದೆ ಬಿಜೆಪಿ ಟಿಕೆಟ್? ಕಾಂಗ್ರೆಸ್ ಲೆಕ್ಕಾಚಾರ ಈಗೇನಿರುತ್ತೆ?
SHIVAMOGGA LIVE NEWS | 11 APRIL 2023 SHIMOGA : ಚುನಾವಣೆ (Election) ಹೊಸ್ತಿಲಲ್ಲಿ ಅನಿರೀಕ್ಷಿತಗಳಿಗೆ ಸಾಕ್ಷಿಯಾಗಿರುವ ಶಿವಮೊಗ್ಗ ವಿಧಾನಸಭೆ ಕ್ಷೇತ್ರ ಮತ್ತೊಂದು ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಚುನಾವಣಾ ರಾಜಕೀಯದಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿನ ರಾಜಕೀಯ ಲೆಕ್ಕಾಚಾರಗಳು ಮತ್ತೊಂದು ಮಜಲು ಪಡೆದುಕೊಂಡಿದೆ. ದಿಢೀರ್ ರಾಜಕೀಯ ಬೆಳವಣಿಗೆ ಚುನಾವಣೆ (Election) ಕಾವು ಪಡೆಯುತ್ತಿದ್ದಂತೆ ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ದಿಢೀರ್ ಬೆಳವಣಿಗೆಗಳು ನಡೆಯುತ್ತಿವೆ. ಆರಂಭದಲ್ಲಿ ಅಷ್ಟೇನು ಕುತೂಹಲವಿಲ್ಲದ, ನಿರೀಕ್ಷಿತ ಫಲಿತಾಂಶದ ಕ್ಷೇತ್ರ … Read more