ಗಾಜನೂರು ಮೀನು ಹೊಟೇಲ್ ನಲ್ಲಿ ಬಿಲ್ ವಿಚಾರವಾಗಿ ಜಗಳ, ಗ್ರಾಹಕನಿಗೆ ಗೂಸ
SHIMOGA | ಮೀನು ಹೊಟೇಲ್ (FISH HOTEL) ಒಂದರಲ್ಲಿ ಬಿಲ್ ಕೊಡುವ ವಿಚಾರವಾಗಿ ಜಗಳವಾಗಿದ್ದು, ಗ್ರಾಹಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಗಾಜನೂರಿನ (GAJANUR) ಮೀನು ಹೊಟೇಲ್ ಒಂದರಲ್ಲಿ ಘಟನೆ ಸಂಭವಿಸಿದೆ. ಗಾಜನೂರು ಗ್ರಾಮದ ಶಿವಕುಮಾರ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಏನಿದು ಪ್ರಕರಣ? (FISH HOTEL) ಶಿವಕುಮಾರ್ ತನ್ನ ಸ್ನೇಹಿತರಾದ ಗಾಜನೂರು ಗ್ರಾಮದ ಮೋಹನ್, ಕೃಷ್ಣಪ್ಪ, ರವಿ ಎಂಬುವವರೊಂದಿಗೆ ಮೀನು ಹೊಟೇಲ್ ಗೆ ಬಂದು ಊಟ ಮಾಡಿದ್ದಾರೆ. ಬಿಲ್ ಕೊಡುವ ಸಂದರ್ಭ ದುಬಾರಿಯಾಯ್ತು ಎಂದು ಶಿವಕುಮಾರ್ … Read more