ಶಿವಮೊಗ್ಗ ಜಿಲ್ಲೆಯ ರೈತರಿಗೆ ಉಚಿತವಾಗಿ ಮಿನಿ ಕಿಟ್‌ಗಳ ವಿತರಣೆ, ಏನಿದು ಕಿಟ್? ಯಾರು ಪಡೆಯಬಹುದು?
SHIVAMOGGA LIVE NEWS | 28 NOVEMBER 2023 SHIMOGA : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಪಶು ಸಾಕಾಣಿಕೆಯಲ್ಲಿ ತೊಡಗಿರುವ ಜಿಲ್ಲೆಯ ರೈತರಿಗೆ (farmers) ವಿವಿಧ ಮೇವಿನ ಬೀಜದ ಮಿನಿಕಿಟ್‍ಗಳನ್ನು ಉಚಿತವಾಗಿ ವಿತರಿಸುತ್ತಿದೆ. ರೈತರು ತಮ್ಮ ಆಧಾರ್ ಕಾರ್ಡ್, ಫ್ರೂಟ್ಸ್ ಗುರುತಿನ ಚೀಟಿ, ಜಮೀನಿನ ಪಹಣೆ ಪ್ರತಿ ಮತ್ತು ನೀರಾವರಿ ಜಮೀನನ್ನು ಹೊಂದಿರುವವರು ಇದರ ಉಪಯೋಗ ಪಡೆಯಬಹುದು. ಆಸಕ್ತರು ತಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಿ ಮೇವಿನ ಬೀಜದ ಮಿನಿಕಿಟ್‍ಗಳನ್ನು ಪಡೆದು ಪಶುಗಳಿಗೆ ಮೇವಿನ ಕೊರತೆಯಾಗದಂತೆ … Read more