ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ಭವಿಷ್ಯ?

DINA-BHAVISHYA

DINA BHAVISHYA | 22 OCTOBER 2024 ♦ ಮೇಷ : ಅಧಿಕ ವ್ಯಯ. ಆದರೂ ಧನಾಗಮನ. ಪತ್ನಿಯ ಆರೋಗ್ಯದಲ್ಲಿ ಏರು-ಪೇರು. ರವಿ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ♦ ವೃಷಭ : ಪಂಚಮದ ಕೇತು ಬಾಧಿಸುತ್ತಾನೆ. ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ಕಿರಿಕಿರಿ. ಆರೋಗ್ಯದ ಆಘಾತ. ನಾಗನಿಗೆ ಹಾಲಿನ ಅಭಿಷೇಕ ಮಾಡಿಸಿ. ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು ♦ ಮಿಥುನ : ಆರ್ಥಿಕವಾಗಿ … Read more