ಗದ್ದುಗೆ ಏರಿದ ಮಾರಮ್ಮ, ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ದೇವಿಯ ದರ್ಶನ? ಇಲ್ಲಿವೆ ಫೋಟೊ, ಮಾಹಿತಿ

Kote-Marikamba-Jathre-at-Gandhi-Bazaar

ಶಿವಮೊಗ್ಗ: ತವರು ಮನೆ ಗಾಂಧಿ ಬಜಾರ್‌ನಲ್ಲಿ ಮಂಗಳವಾರ ದರ್ಶನ ನೀಡಿದ್ದ ಕೋಟೆ ಮಾರಿಕಾಂಬೆ (Kote Marikamba Jatre), ಇವತ್ತು ಮಾರಿಕಾಂಬ ದೇವಸ್ಥಾನದ ಗದ್ದುಗೆ ಏರಿದ್ದಾಳೆ. ರಾತ್ರಿಯಿಂದಲೇ ಸಾವಿರ ಸಾವಿರ ಭಕ್ತರು ಗದ್ದುಗೆ ಮೇಲೆ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಕೋಟೆ ಶ್ರೀ ಮಾರಿಕಾಂಬ ದೇವಿಯ ದರ್ಶನಕ್ಕೆ ನಿರಂತರವಾಗಿ ಭಕ್ತರು ಹರಿದು ಬರುತ್ತಿದ್ದಾರೆ. ಶಿವಮೊಗ್ಗ ಸೇರಿದಂತೆ ಸುತ್ತಮುತ್ತಲ ಹಳ್ಳಿಯ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ದರ್ಶನ? ಜಾತ್ರೆಯ ಮೊದಲ ದಿನ ಗಾಂಧಿ ಬಜಾರ್‌ನ ತವರು ಮನೆಯಲ್ಲಿ … Read more