ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಂಗಳವಾರ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ತಾಪಮಾನ ತುಸು ಇಳಿಕೆಯಾಗಿದೆ. ಆದರೆ ಸೆಕೆ ವಾತಾವರಣ ಮುಂದುವರೆದಿದೆ. ಇನ್ನು, ಇವತ್ತು ಜಿಲ್ಲೆಯಲ್ಲಿ ವಿವಿಧೆಡೆ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯು ಇದೆ. (Weather)
ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ?
| ತಾಲೂಕು | ಗರಿಷ್ಠ | ಕನಿಷ್ಠ |
| ಶಿವಮೊಗ್ಗ | 33 | 20 |
| ಭದ್ರಾವತಿ | 33 | 20 |
| ತೀರ್ಥಹಳ್ಳಿ | 32 | 18 |
| ಸಾಗರ | 30 | 19 |
| ಹೊಸನಗರ | 32 | 19 |
| ಸೊರಬ | 34 | 19 |
| ಶಿಕಾರಿಪುರ | 34 | 18 |
ಮೂಲ: accuweather
ಇದನ್ನೂ ಓದಿ – ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ಐಟಿ, ಬ್ಯಾಂಕಿಂಗ್ ಸೇರಿ ವಿವಿಧ ಕಂಪನಿಗಳು ಭಾಗಿ, ಯಾವಾಗ? ಎಲ್ಲಿ?







