ಶಿವಮೊಗ್ಗ ಜಿಲ್ಲೆಯ 7 ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ

zilla-pachayath-shivamogga

SHIVAMOGGA LIVE NEWS | 28 SEPTEMBER 2023 SHIMOGA : ಜಿಲ್ಲೆಯ ಏಳು ಗ್ರಾಮ ಪಂಚಾಯಿತಿಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ (Award) ಆಯ್ಕೆಯಾಗಿವೆ. ಈ ಸಂಬಂಧ ಪಂಚಾಯತ್‌ ರಾಜ್‌ ಸಚಿವಾಲಯ ಪಟ್ಟಿ ಪ್ರಕಟಿಸಿದೆ. ಶಿವಮೊಗ್ಗ ತಾಲೂಕಿನ ಹರಮಘಟ್ಟ, ಭದ್ರಾವತಿಯ ದಾಸರಕಲ್ಲಹಳ್ಳಿ, ತೀರ್ಥಹಳ್ಳಿಯ ಶಿಂಗನಬಿದರೆ, ಸಾಗರದ ಹೊಸೂರು, ಹೊಸನಗರದ ರಿಪ್ಪನ್‌ಪೇಟೆ, ಶಿಕಾರಿಪುರದ ಹಾರೋಗೊಪ್ಪ, ಸೊರಬದ ಶಕುನವಳ್ಳಿ ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ – ಶಿವಮೊಗ್ಗದಲ್ಲಿ ಜನತಾ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್‌, ಎಷ್ಟು ಅರ್ಜಿ ಸಲ್ಲಿಕೆಯಾಯ್ತು? ಇಲ್ಲಿದೆ … Read more