ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು?| 23 ಜುಲೈ 2025 |ಒಂದೇ ಕ್ಲಿಕ್‌ನಲ್ಲಿ ಎಲ್ಲ ಸುದ್ದಿಗಳು – FATAFAT NEWS
ಶಿವಮೊಗ್ಗ: ಜಿಲ್ಲೆಯ ಸಮಗ್ರ ಸುದ್ದಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಜುಲೈ 22ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಏನೇನಾಯ್ತು? ಎಲ್ಲ ಪ್ರಮುಖ ಸುದ್ದಿಗಳು ಇಲ್ಲಿವೆ. (Fatafat News) ಸೊರಬ: ಕುಬಟೂರು ಗ್ರಾಮದ ಶ್ರೀ ಚಿಂತಾಮಣಿ ನರಸಿಂಹಸ್ವಾಮಿ ದೇವರ ವಿಗ್ರಹ ಭಗ್ನ. ಕೆಲವೇ ಹೊತ್ತಿನಲ್ಲಿ ಆರೋಪಿ ಅರೆಸ್ಟ್. ಹಾನಗಲ್ ತಾಲೂಕು ಗೋಂದಿ ಗ್ರಾಮದ ಕೋಟೇಶ್ವರ (32) ಅರೆಸ್ಟ್. ಶಿವಮೊಗ್ಗ: ಬೇಡರ ಹೊಸಹಳ್ಳಿ ಕ್ರಾಸ್‌ನಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮೆಡಿಕಲ್ ರೆಪ್ ಸಚಿನ್ (25) ಸ್ಥಳದಲ್ಲೇ ಸಾವು. ರಾತ್ರಿ ಕೆಲಸ ಮುಗಿಸಿ ಕ್ಯಾತಿನಕೊಪ್ಪದ … Read more