ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳಿಗೆ ಲೈಸೆನ್ಸ್ ಕಡ್ಡಾಯ, ಬೆಚ್ಚಿಬೀಳಿಸಿದ ಜಿಂಬಾಬ್ವೆ ಸರ್ಕಾರದ ಆದೇಶ
WORLD NEWS : ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳು (Admin) ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂದು ಜಿಂಬಾಬ್ವೆ ದೇಶ ಆದೇಶಿಸಿದೆ. ಲೈಸೆನ್ಸ್‌ಗೆ 50 ಡಾಲರ್‌ನಿಂದ 2500 ಅಮೆರಿಕನ್ ಡಾಲರ್‌ವರೆಗೆ ದರ ನಿಗದಿಪಡಿಸಿದೆ. ಇನ್ನು, ಪ್ರತಿ ವಾಟ್ಸಪ್ ಗ್ರೂಪ್‌ಗೆ ಡೇಟಾ ಪ್ರೊಟೆಕ್ಷನ್ ಆಫೀಸರ್ ನೇಮಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆ ದೇಶ, ವಿದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದು ವಾಕ್ ಸ್ವಾತಂತ್ರ್ಯದ ದಮನಕಾರಿ ನೀತಿ ಎಂದು ಟೀಕೆಗಳು ಕೇಳಿ ಬಂದಿವೆ. ಇದನ್ನೂ … Read more