ಶಿವಮೊಗ್ಗದಲ್ಲಿ ನೈಟ್‌ ಡ್ಯೂಟಿಗೆ ತೆರಳುತ್ತಿದ್ದ ಹೋಂ ಗಾರ್ಡ್‌ ಮೇಲೆ ಹಲ್ಲೆ, ಕೊಲೆ ಬೆದರಿಕೆ

Crime-News-General-Image

SHIVAMOGGA LIVE NEWS | 17 JULY 2024 SHIMOGA : ರಾತ್ರಿ ಪಾಳಿಗೆ ತೆರಳುತ್ತಿದ್ದ ಹೋಂ ಗಾರ್ಡ್‌ (HOME GUARD) ಮೇಲೆ ಅಪರಿಚಿತರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಶಿವಮೊಗ್ಗದ ಎನ್‌.ಟಿ.ರಸ್ತೆಯ ಪೆಟ್ರೋಲ್‌ ಬಂಕ್‌ ಬಳಿ ಘಟನೆ ಸಂಭವಿಸಿದೆ. ಹೋಂ ಗಾರ್ಡ್‌ ಶ್ರೀಧರ್‌ ಮೂರ್ತಿ ಗಾಯಗೊಂಡಿದ್ದು, ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಶ್ರೀಧರ್‌ ಮೂರ್ತಿ ಅವರು ತುಂಗಾ ನಗರ ಠಾಣೆಯಲ್ಲಿ ಹೋಂ ಗಾರ್ಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾತಿ ಪಾಳಿಗೆ ತೆರಳುತ್ತಿದ್ದಾಗ ಘಟೆನೆ ಸಂಭವಿಸಿದೆ. … Read more