ಹುಲಿ, ಸಿಂಹಧಾಮಕ್ಕೆ ಹೊಸ ಪ್ರಾಣಿ, ಮೈಸೂರು, ಬನ್ನೇರುಘಟ್ಟ ಬಿಟ್ಟರೆ ಶಿವಮೊಗ್ಗದಲ್ಲಿ ಮಾತ್ರ ಕಾಣಸಿಗುತ್ತೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ನವೆಂಬರ್ 2021 ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಹೊಸ ಪ್ರಾಣಿಯ ಆಗಮನವಾಗಿದೆ. ಮೈಸೂರು ಮತ್ತು ಬನ್ನೇರುಘಟ್ಟ ಬಿಟ್ಟರೆ ಇದೆ ಮೊದಲ ಭಾರಿಗೆ ರಾಜ್ಯದ ಮತ್ತೊಂದು ಮೃಗಾಲಯದಲ್ಲಿ ಈ ಪ್ರಾಣಿ ಕಾಣಿಸಿಕೊಳ್ಳುತ್ತಿದೆ. ಮೈಸೂರು ಮೃಗಾಲಯದಿಂದ ಈ ಪ್ರಾಣಿಯನ್ನು ತ್ಯಾವರೆಕೊಪ್ಪದ ಸಿಂಹಧಾಮಕ್ಕೆ ಉಡುಗೊರೆ ನೀಡಲಾಗಿದೆ. ಮೈಸೂರು ಮೃಗಾಲಯದಿಂದ ನೀರು ಕುದುರೆಯನ್ನು (ಹಿಪೊಪೋಟಮಸ್) ಉಡುಗೊರೆಯಾಗಿ ನೀಡಲಾಗಿದೆ. ಗಂಡು ನೀರು ಕುದುರೆ ಸಿಂಹಧಾಮದ ವಾತಾವರಣಕ್ಕೆ ಹೊಂದಿಕೊಂಡಿದ್ದು, ಪ್ರವಾಸಿಗರು ಇನ್ಮುಂದೆ ಇದರ ದರ್ಶನ ಪಡೆಯಬಹುದಾಗಿದೆ. … Read more