ಶಿವಮೊಗ್ಗ ಹೊಸಮನೆಯಲ್ಲಿ ಯುಗಾದಿ ಉತ್ಸವ, ಗಂಗೆ ಪೂಜೆ, ದೇವಿಯ ರಾಜಬೀದಿ ಮೆರವಣಿಗೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ಶಿವಮೊಗ್ಗದ ಹೊಸಮನೆಯಲ್ಲಿ ಶ್ರೀ ಹಾಲೇಶ್ವರಿ ಮತ್ತು ಶ್ರೀ ಕುಕ್ಕುವಾಡೇಶ್ವರಿ ದೇವಿ ಸನ್ನಿಧಿಯಲ್ಲಿ ಯುಗಾದಿ ಮಹೋತ್ಸವ ನಡೆಯಿತು. ಹಬ್ಬದ ಅಂಗವಾಗಿ ಗಂಗೆ ಪೂಜೆ ಮತ್ತು ಹೊಸಮನೆ ಬಡಾವಣೆಲ್ಲಿ ರಾಜಬೀದಿ ಉತ್ಸವ ನಡೆಯಿತು. ಕೋವಿಡ್ ಕಾರಣ ಹೆಚ್ಚು ಜನ ಸೇರದಂತೆ ಮನವಿ ಮಾಡಲಾಗಿತ್ತು. ರಾಜಬೀದಿ ಉತ್ಸವದ ವೇಳೆ ದೇವಿಯು ಮನೆ ಬಳಿಗೆ ಬಂದಾಗ ಭಕ್ತರು ಪೂಜೆ ಸಲ್ಲಿಸಿದರು. ಫೋಟೊ, ವಿಡಿಯೋ – Madan G Sadhushetty ಶಿವಮೊಗ್ಗ … Read more