ತೀರ್ಥಹಳ್ಳಿಯಲ್ಲಿ ಹೊಟೇಲ್ ಉದ್ಯಮಿ ಸಾವು, ಆತ್ಮಹತ್ಯೆ ಶಂಕೆ
SHIVAMOGGA LIVE NEWS, 17 JANUARY 2025 ಶಿವಮೊಗ್ಗ : ಹೊಟೇಲ್ (Hotel) ಉದ್ಯಮಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಿಥುನ್ (34) ಎಂಬುವವರು ಬಾಳೇಬೈಲಿನಲ್ಲಿ ವಾಸವಿದ್ದ ಮನೆಯಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ » ಕಾರು ಪ್ರಿಯರಿಗೆ ಗುಡ್ ನ್ಯೂಸ್, ಶಿವಮೊಗ್ಗದಲ್ಲಿ ಇವತ್ತಿನಿಂದ ಬೃಹತ್ ಕಾರು ಎಕ್ಸ್‌ಚೇಂಜ್ ಮೇಳ, ಎಲ್ಲಿ? ಏನೆಲ್ಲ ಆಫರ್‌ಗಳಿವೆ? ತಾಲೂಕಿನ ಹಂಡಿಗೆ ಗ್ರಾಮದವರಾಗಿದ್ದ ಮಿಥುನ್ ಇತ್ತೀಚೆಗೆ ತಾಲೂಕು ಕಚೇರಿ ಸಮೀಪದಲ್ಲಿ ಹೋಟೆಲ್ ಆರಂಭಿಸಿದ್ದರು. ಇವರ ಪತ್ನಿ ಹೆರಿಗೆಗೆ ತವರಿಗೆ ಹೋಗಿದ್ದಾರೆ. ದಂಪತಿಗೆ … Read more