ಭದ್ರಾವತಿಯಲ್ಲಿ ಇವತ್ತು ಬ್ರಹ್ಮ ರಥೋತ್ಸವ
ಭದ್ರಾವತಿ: ನಗರದ ಹುತ್ತಾ ಕಾಲೊನಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.2ರಂದು ಮಧ್ಯಾಹ್ನ 12.30ಕ್ಕೆ ವೈಭವದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ ಪ್ರದಾನ ಹೋಮ, ರಥಶುದ್ದಿ, ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ ನಡೆಯಲಿದೆ. ಅಷ್ಟಾವದಾನ ಸೇವೆ, ಮಹಾಪೂಜೆ, ಮಹಾ ಮಂಗಳಾರತಿ ನಡೆಯಲಿದೆ. ರಥೋತ್ಸವ ನಂತರ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ದಾನಿ ಹೆಚ್.ಸಿ.ದಾಸೇಗೌಡರ ಕುಟುಂಬದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಇದನ್ನೂ ಓದಿ » ಭದ್ರಾವತಿ ಸಿಟಿಯ ವಿವಿಧೆಡೆ ಇವತ್ತು ಇಡೀ ದಿನ ವಿದ್ಯುತ್ … Read more