ಭರ್ಚಿಯಿಂದ ಕುತ್ತಿಗೆಗೆ ಇರಿದಿದ್ದ ಮೂವರಿಗೆ ಕಠಿಣ ಜೈಲು ಶಿಕ್ಷೆ, ಎಷ್ಟು ವರ್ಷ ಜೈಲು? ದಂಡವೆಷ್ಟು?

Shimoga District Court

SHIVAMOGGA LIVE NEWS | SHIMOGA | 7 ಜುಲೈ 2022 ಶಿವಮೊಗ್ಗದಲ್ಲಿ ವ್ಯಕ್ತಿಯೊಬ್ಬರಿಗೆ ಭರ್ಚಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ ಮೂವರಿಗೆ ನ್ಯಾಯಾಲಯ ಜೈಲು (JAIL) ಶಿಕ್ಷೆ ಪ್ರಕಟಿಸಿದೆ. ಗೋಪಾಳ ನಿವಾಸಿ ರಿಚರ್ಡ್ ಸಂತೋಷ್ (32) ಎಂಬುವವರ ಕತ್ತಿಗೆ ಭರ್ಚಿಯಿಂದ ಇರಿಯಲಾಗಿತ್ತು. ಆರೋಪ ಸಾಬೀತಾದ ಹಿನ್ನೆಲೆ ನಿತಿನ್ (22), ಶರಾವತಿ ನಗರದ ದೀಕ್ಷಿತ್ (21), ನವುಲೆಯ ಕಿರಣ್ (23) ಎಂಬುವವರಿಗೆ ಜೈಲು ಶಿಕ್ಷೆಯಾಗಿದೆ. ಏನಿದು ಪ್ರಕರಣ? ರಿಚರ್ಡ್ ಸಂತೋಷ್ ಅವರು ಗೋಪಾಳದ ವನಸಿರಿ ಪಾರ್ಕ್ ಬಳಿ … Read more