ಶಿವಮೊಗ್ಗದಲ್ಲಿ ಮತ್ತೊಂದು ಬಾಡಿಗೆ ಬ್ಯಾಂಕ್ ಖಾತೆ ಕೇಸ್, ನಿಮ್ಮ ಅಕೌಂಟ್ ಸೇಫ್ ಇದ್ಯಾ?
ಶಿವಮೊಗ್ಗ: ಬಾಡಿಗೆ ಬ್ಯಾಂಕ್ ಖಾತೆ (Bank Account) ಹಗರಣ ಸಂಬಂಧ ಶಿವಮೊಗ್ಗದಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕಮಿಷನ್ ಆಸೆ ತೋರಿಸಿ ಯುವಕನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಅದನ್ನು ಸೈಬರ್ ವಂಚನೆಗೆ ಬಳಸಿಕೊಂಡ ವ್ಯಕ್ತಿಯ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಸ್ನೇಹಿತನಿಂದಲೇ ನಯವಂಚನೆ ಶಿವಮೊಗ್ಗದ ವಿಲ್ಸನ್ಎಂಬುವವರು ವಂಚನೆಗೆ ಒಳಗಾಗಿದ್ದಾರೆ. 2024ರಲ್ಲಿ ಕೈಗಾರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಜಗದೀಶ ಎಂಬಾತನ ಪರಿಚಯವಾಗಿತ್ತು. ನಿನ್ನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದುಕೊಟ್ಟರೆ ತಲಾ ₹2,000 ಕಮಿಷನ್ ನೀಡುತ್ತೇನೆ ಎಂದು ಜಗದೀಶ ನಂಬಿಸಿದ್ದ. ಹಾಗಾಗಿ … Read more