ಹಂತಕರ ವಿರುದ್ಧ ಜೈನ ಸಮುದಾಯದ ಆಕ್ರೋಶ, ಕಠಿಣ ಶಿಕ್ಷೆಗೆ ಆಗ್ರಹ | ಗೌರವ ಧನಕ್ಕಾಗಿ ತರಬೇತುದಾರರ ಒತ್ತಾಯ
SHIVAMOGGA LIVE | 11 JULY 2023 ಜೈನ ಮುನಿ ಹತ್ಯೆಯ ಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ SHIMOGA : ಚಿಕ್ಕೋಡಿಯಲ್ಲಿ ಜೈನ ಮುನಿ ಶ್ರೀ 108 ಕಾಮಕುಮಾರ ನಂದಿ ಮಹಾರಾಜ್ ಅವರ ಹತ್ಯೆ ಖಂಡಿಸಿ ದಿಗಂಬರ ಜೈನ (Jains) ಸಂಘದ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಹತ್ಯೆ ಆರೋಪಿಗಳ ವಿರುದ್ಧ ಶೀಘ್ರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಹಿಂಸೆಯ ಪ್ರತಿಪಾದಕರಾದ ಜೈನ ಸಾಧುವನ್ನು ಹತ್ಯೆ ಮಾಡಿರುವುದು ಹೇಯ … Read more