ಒಂದೇ ಸೆಕೆಂಡ್‌ಗೆ NETFLIXನ ಎಲ್ಲ ವಿಡಿಯೋ ಡೌನ್‌ಲೋಡ್, ಜಪಾನ್‌ನಲ್ಲಿ ಹೈ ಸ್ಪೀಡ್ INTERNET
ಟೆಕ್ನಾಲಜಿ ಸುದ್ದಿ: ಜಪಾನ್ ದೇಶ ಭಾರತದ ಇಂಟರ್‌ನೆಟ್ (Internet) ವೇಗಕ್ಕಿಂತಲು 16 ಮಿಲಿಯನ್ ಪಟ್ಟು ವೇಗದ ಇಂಟರ್‌ನೆಟ್ ಬಳಸುತ್ತಿದೆ. 8K ರೆಸಲ್ಯೂಷನ್ ಇರುವ ನೆಟ್‌ಫ್ಲಿಕ್ಸ್‌ನ ವಿಡಿಯೋಗಳನ್ನು ಒಂದು ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಜಗತ್ತಿನಲ್ಲಿ ಇಷ್ಟು ವೇಗದ ಇಂಟರ್‌ನೆಟ್ ಅಮೆರಿಕ ದೇಶದಲ್ಲಿಯು ಇಲ್ಲ. ಜಪಾನ್ 1.02 ಪೆಟಾಬಿಟ್ಸ್/ಸೆಕೆಂಡ್ (Pbps) ಇಂಟರ್ನೆಟ್ ವೇಗವನ್ನು ಸಾಧಿಸಿ ಹೊಸ ವಿಶ್ವ ದಾಖಲೆ ಮಾಡಿದೆ. ಇದು ಭಾರತದ ಸರಾಸರಿ ವೇಗದ (63.55 Mbps) 1.6 ಕೋಟಿ ಪಟ್ಟು ಹೆಚ್ಚು. ಈ ವೇಗದಲ್ಲಿ ನೆಟ್‌ಫ್ಲಿಕ್ಸ್‌ನ ಸಂಪೂರ್ಣ ಲೈಬ್ರರಿ ಅಥವಾ ವಿಕಿಪೀಡಿಯಾವನ್ನು 1 ಸೆಕೆಂಡ್‌ನಲ್ಲಿ ಡೌನ್ಲೋಡ್ … Read more