ಭದ್ರಾವತಿಯಲ್ಲಿ ಕಡಜದ ಹುಳುಗಳ ದಾಳಿಗೆ ಮತ್ತೊಬ್ಬ ಬಲಿ

Bhadravathi Name Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 12 ಅಕ್ಟೋಬರ್ 2021 ಕಡಜದ ಹುಳುಗಳ ದಾಳಿಯಿಂದ ಕೆಲವು ದಿನದ ಹಿಂದೆ ಇಬ್ಬರು ಮೃತಪಟ್ಟಿದ್ದರು. ಈಗ ಮತ್ತೊಬ್ಬ ವ್ಯಕ್ತಿ ಕಡಜದ ಹುಳುಗಳ ದಾಳಿಯಿಂದ ಕೊನೆಯುಸಿರೆಳೆದಿದ್ದಾರೆ. ಭದ್ರಾವತಿ ತಾಲೂಕು ಉಕ್ಕುಂದ ಗ್ರಾಮದ ಕೃಷಿ ಕೂಲಿ ಕಾರ್ಮಿಕ ಕುಮಾರ್ (38) ಮೃತ ದುರ್ದೈವಿ. ಕೆಂಚಮ್ಮನಹಳ್ಳಿಯ ರಂಗಪ್ಪ ಎಂಬುವವರ ತೆಂಗಿನ ತೋಟದಲ್ಲಿ ಕಾಯಿ ಕೀಳುವ ಕೆಲಸ ಮಾಡುತ್ತಿದ್ದರು. ಈ ವೇಳೆ ಕಡಜದ ಹುಳುಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥರಾಗಿದ್ದ ಕುಮಾರ್ ಅವರನ್ನು ಭದ್ರಾವತಿಯ … Read more