ಕೆಲಸ ಕೊಟ್ಟ ಕಂಪನಿಗೆ 3 ಲಕ್ಷ ವಂಚಿಸಿದ ಉದ್ಯೋಗಿ

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಉದ್ಯೋಗಿಯೊಬ್ಬ ತನ್ನ ಕಂಪನಿಗೆ ಸುಮಾರು 3 ಲಕ್ಷ ರೂ. ವಂಚಿಸಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತ ತಲೆ ಮರೆಸಿಕೊಂಡಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಉದ್ಯೋಗಿಯ ಹುಡುಕಾಟ ನಡೆಯುತ್ತಿದೆ. ಆಸ್ಪತ್ರೆಗಳಿಗೆ ಸಾಫ್ಟ್ ವೇರ್ ಒದಗಿಸುವ ಕರ್ಪೊರೇಟ್ ಕಂಪನಿಯ ಉದ್ಯೋಗಿಯೊಬ್ಬ ವಂಚನೆ ಆರೋಪ ಎದುರಿಸುತ್ತಿದ್ದಾನೆ. ಏನಿದು ವಂಚನೆ ಪ್ರಕರಣ? ಸಾಫ್ಟ್ ವೇರ್ ಕಂಪನಿಯ ಫೀಲ್ಡ್ ಎಗ್ಸಿಕ್ಯೂಟಿವ್ ಕಬೀರ್ ಅಸ್ಲಾಂ ಎಂಬುವವರ ವಿರುದ್ಧ ವಂಚನೆ ಆರೋಪ ಕೇಳಿ … Read more

ಅಡಕೆ ಧಾರಣೆ | ಗೊರಬಲು, ಬೆಟ್ಟೆ, ರಾಶಿ, ಸರಕು ಯಾವುದರ ಧಾರಣೆ ಎಷ್ಟಿದೆ? | 14 ಫೆಬ್ರವರಿ 2022

Areca Price in Shimoga APMC

ಶಿವಮೊಗ್ಗದ ಲೈವ್.ಕಾಂ | SHIMOGA NEWS | 14 ಫೆಬ್ರವರಿ 2022 ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇವತ್ತಿನ ಅಡಕೆ ಧಾರಣೆ ಹೀಗಿದೆ ಶಿವಮೊಗ್ಗ ಮಾರುಕಟ್ಟೆ ಗೊರಬಲು 16900 34399 ಬೆಟ್ಟೆ 46019 51050 ರಾಶಿ 43009 45798 ಸರಕು 51069 75700 ಸಾಗರ ಮಾರುಕಟ್ಟೆ ಕೆಂಪುಗೋಟು 12599 38219 ಕೋಕ 13099 31200 ಚಾಲಿ 30029 37699 ಬಿಳೆ ಗೋಟು 19699 28009 ರಾಶಿ 34499 46999 ಸಿಪ್ಪೆಗೋಟು 6590 18129 ಶಿರಸಿ ಮಾರುಕಟ್ಟೆ … Read more