ಕಾಂತಾರಾ ಸಿನಿಮಾ ಪೋಸ್ಟರ್ ಮೇಲೆ ಶಿವಮೊಗ್ಗದಲ್ಲಿ ಅವಹೇಳನಕಾರಿ ಬರಹ, ಕೇಸ್ ದಾಖಲು
SHIMOGA | ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರಾ (KANTARA MOVIE) ಸಿನಿಮಾದ ಪೋಸ್ಟರ್ ಮೇಲೆ ಅವಹೇಳನಕಾರಿ ಬರಹ ಬರೆಯಲಾಗಿದೆ. ಕೋಮು ಸಂಘರ್ಷ ಸೃಷ್ಟಿಸುವ ಉದ್ದೇಶದಿಂದ ಬರಹ ಪ್ರಕಟಿಸಿರುವ ಸಾಧ್ಯತೆ ಇದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಚಿತ್ರಮಂದಿರದ ಮಾಲೀಕರು ದೂರು ನೀಡಿದ್ದಾರೆ. ಶಿವಮೊಗ್ಗದ ತಾಲೂಕು ಕಚೇರಿ ಗೋಡೆ ಮೇಲೆ ಕಾಂತಾರಾ (KANTARA MOVIE) ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಅ.6ರಂದು ಈ ಪೋಸ್ಟರ್ ಮೇಲೆ ದೇವರಿಗೆ ಅವಹೇಳನಕಾರಿ ಬರಹ ಬರೆದಿರುವುದು ಗೊತ್ತಾಗಿದೆ. ಕ್ಲಿಕ್ ಮಾಡಿ ಇದನ್ನೂ ಓದಿ | ನಟ ವಿನೋದ್ ಪ್ರಭಾಕರ್, … Read more