ಶಿವಮೊಗ್ಗ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಮತ್ತೆ ಲೋಕ ಅದಾಲತ್, ಯಾರೆಲ್ಲ ಅನುಕೂಲ ಪಡೆಯಬಹುದು?
SHIVAMOGGA LIVE NEWS | 14 AUGUST 2023 SHIMOGA : ರಾಜ್ಯಾದ್ಯಂತ ಸೆ.9ರಂದು ಲೋಕ ಅದಾಲತ್ (Lok Adalat) ನಡೆಯಲಿದೆ. ಆ ದಿನ ಶಿವಮೊಗ್ಗ (Shimoga) ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿಯು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ (Karnataka State Legal Services Authority) ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಎನ್.ಚಂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾರೆಲ್ಲ ಭಾಗವಹಿಸಬಹುದು? ಬಾಕಿ ಇರುವ ವಿವಿಧ ಸಿವಿಲ್ ವ್ಯಾಜ್ಯಗಳು, ಬಗೆಹರಿಸಬಹುದಾದ ಕ್ರಿಮಿನಲ್, ಚೆಕ್ ಬೌನ್ಸ್, ಬ್ಯಾಂಕ್ … Read more