ಮಲೆನಾಡ ಸೊಗಡಿನ ‘ಕೆರೆಬೇಟೆ’ ಸಿನಿಮಾದ ಟ್ರೇಲರ್ ರಿಲೀಸ್, ತೀರ್ಥಹಳ್ಳಿಯ ಗೌರಿಶಂಕರ್ ಹೀರೋ, ಇಲ್ಲಿದೆ ಟ್ರೇಲರ್
SHIVAMOGGA LIVE NEWS | 23 FEBRUARY 2024 FILM NEWS : ಟೀಸರ್‌ಗಳ ಮೂಲಕ ಗಮನ ಸೆಳೆದಿದ್ದ ‘ಕೆರೆಬೇಟೆʼ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಆರಂಭದರಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಾರು ಮಂದಿ ಈಗಾಗಲೇ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಅಪ್ಪಟ ಮಲೆನಾಡ ಸಂಸ್ಕೃತಿ ಪ್ರತಿಬಿಂಬ ಮಲೆನಾಡಿನಲ್ಲಿ ಮೀನು ಬೇಟೆಯಾಡುವ ಪದ್ಧತಿಗೆ ಕೆರೆಬೇಟೆ ಅನ್ನಲಾಗುತ್ತದೆ. ಇದೇ ಹೆಸರಿನೊಂದಿಗೆ ಜನಮನ ಸಿನಿಮಾದ ವತಿಯಿಂದ ಕೆರೆಬೇಟೆ ಚಿತ್ರ ನಿರ್ಮಾಣ ಮಾಡಲಾಗಿದೆ. ಅಪ್ಪಟ ಮಲೆನಾಡ ಸಂಸ್ಕೃತಿಯನ್ನು ಸಿನಿಮಾದಲ್ಲಿ ಪ್ರತಿಬಿಂಬಿಸಲಾಗುತ್ತಿದೆ ಎಂದು ಸಿನಿಮಾ ತಂಡ … Read more