ಹೊಳೆಹೊನ್ನೂರು ಬಳಿ ಎರಡು ಕಾರು, ಬೈಕ್ ಅಪಘಾತ
SHIVAMOGGA LIVE NEWS, 3 DECEMBER 2024 ಹೊಳೆಹೊನ್ನೂರು : ಚಿಕ್ಕೂಡ್ಲಿ ಗ್ರಾಮದ ಸಮೀಪ ಚಿತ್ರದುರ್ಗ– ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದ ರಸ್ತೆ ಅಪಘಾತದಲ್ಲಿ ಎರಡು ಕಾರು (Cars) ಹಾಗೂ ಒಂದು ಬೈಕ್ ಜಖಂ ಆಗಿವೆ. ಹೊಳೆಹೊನ್ನೂರು ಪಟ್ಟಣದ ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದವರು ರಸ್ತೆ ಪಕ್ಕದಲ್ಲಿ ಕಿಯಾ ಕಾರು ನಿಲ್ಲಿಸಿ ತರಕಾರಿ ತೆಗೆದುಕೊಂಡು ರಸ್ತೆ ಕಡೆಗೆ ಕಾರನ್ನು ತಿರುಗಿಸುತ್ತಿದ್ದಂತೆ ಹಿಂದಿನಿಂದ ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಸ್ತೆ ಬದಿ ನಿಲ್ಲಿಸಿದ್ದ ಹೊಸ ಬೈಕ್‌ಗೆ … Read more