ಶಿವಮೊಗ್ಗದಲ್ಲಿ ವೋಟ್‌ ಹಾಕಿದರೆ ಸಿಗುತ್ತೆ ಸಿಂಹಾಸನ, ಕಿರೀಟ, ರಾಜ ಪೋಷಾಕಿನಲ್ಲಿ ಕಂಗೊಳಿಸ್ತಿದ್ದಾರೆ ಸಿಬ್ಬಂದಿ

Different-Booth-King-Queen-dress-in-Shimoga

SHIVAMOGGA LIVE NEWS | 7 MAY 2024 ELECTION NEWS : ಇಲ್ಲಿ ಮತದಾರನೆ ಪ್ರಭು. ರಾಜ ಪೋಷಾಕಿನಲ್ಲಿ ಮಿಂಚುತ್ತಿದ್ದಾರೆ ಚುನಾವಣ ಅಧಿಕಾರಿಗಳು. ಇದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ಥಾಪಿಸಲಾಗಿರುವ ವಿಶೇಷ ಮತಗಟ್ಟೆಯ ರಮಣೀಯ ದೃಶ್ಯ. ಅರಮನೆ ಮಾದರಿಯಲ್ಲಿ ಮತಗಟ್ಟೆಯನ್ನು ಅಲಂಕೃತಗೊಳಿಸಲಾಗಿದೆ. ಚುನಾವಣ ಸಿಬ್ಬಂದಿ ರಾಜ ಪೋಷಾಕಿನಲ್ಲಿ  ಗಮನ ಸೆಳೆಯುತ್ತಿದ್ದಾರೆ. ಇಬ್ಬರು ಪುರುಷ, ಮೂವರು ಮಹಿಳಾ ಸಿಬ್ಬಂದಿ ವಿಭಿನ್ನವಾಗಿ ರೆಡಿಯಾಗಿದ್ದಾರೆ. ಇನ್ನು, ಮತ ಚಲಾಯಿಸಿ ಹೊರ ಬಂದವರು ಫೋಟೊ ಕ್ಲಿಕ್ಕಿಸಲು ಫೋಟೊ ಜೋನ್‌ ಸ್ಥಾಪಿಸಲಾಗಿದೆ. … Read more