ಲಕ್ಷ ಲಕ್ಷ ವಂಚನೆ ಆರೋಪ, ನಿವೃತ್ತ ಸರ್ಕಾರಿ ನೌಕರನ ವಿರುದ್ಧ ಮೇಲಧಿಕಾರಿಯಿಂದ ದೂರು
SHIVAMOGGA LIVE NEWS | 10 DECEMBER 2022 ಶಿವಮೊಗ್ಗ : ಸರ್ಕಾರದ ಕೈಗಾರಿಕ (Forest Industries) ನಿಗಮವೊಂದರಲ್ಲಿ ಲಕ್ಷ ಲಕ್ಷ ರೂ. ವಂಚನೆ ಮಾಡಿದ ನಿವೃತ್ತ ಕಿರಿಯ ಸಹಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ. ಪೂರ್ಣ ಪ್ರಮಾಣದಲ್ಲಿ ಹಣ ಹಿಂತಿರುಗಿಸದ ಹಿನ್ನಲೆ ದೂರು ನೀಡಲಾಗಿದೆ. ಶಿವಮೊಗ್ಗ ರಾಗಿಗುಡ್ಡದ ಬಳಿ ಇರುವ ರಾಜ್ಯ ಅರಣ್ಯ ಕೈಗಾರಿಕಾ (Forest Industries) ನಿಗಮದಲ್ಲಿ ಬಸಪ್ಪ ಎಂಬುವವರು ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. 2004 ರಿಂದ 2007ರವರೆಗೆ ನಡೆದ ಲಾಗಿಂಗ್ ಕಾಮಗಾರಿ ವೇಳೆ … Read more