ಎರಡು ಕೋಟಿಗೂ ಹೆಚ್ಚು ದಂಡ ಕಟ್ಟದೆ ಓಡಾಡ್ತಿರುವವರ ಮನೆ ಬಾಗಿಲಿಗೆ ಶಿವಮೊಗ್ಗ ಪೊಲೀಸ್, ಯಾರೆಲ್ಲರ ಮನೆಗೆ ಬರುತ್ತೆ ಖಾಕಿ ಪಡೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಡಿಸೆಂಬರ್ 2021 ಸಂಚಾರ ನಿಯಮ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡಿದವರಿಗೆ ಈಗ ಮನೆಗೆ ನೋಟಿಸ್ ಬಂದು ಬೀಳುತ್ತಿದೆ. ಆದರೆ ನೋಟಿಸ್‌ಗೂ ಕ್ಯಾರೆ ಎನ್ನದೆ ದಂಡ ಕಟ್ಟದೇ ಅಲೆಯುತ್ತಿದ್ದ ವಾಹನ ಸವಾರರು ಇನ್ಮುಂದೆ ಆರಾಮಾಗಿ ಇರಲು ಸಾಧ್ಯವಿಲ್ಲ. ಶಿವಮೊಗ್ಗ ಪೊಲೀಸರು ಈಗ ಮನೆ ಬಾಗಿಲಿಗೇ ಬಂದು ದಂಡ ವಸೂಲಿ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1.57 ಲಕ್ಷ ಮಂದಿಗೆ ಆಟೋಮೇಷನ್ ಸೆಂಟರ್‌ನಿಂದ ನೋಟಿಸ್ ಹೋಗಿದೆ. ಇದರಲ್ಲಿ ದಂಡ ಪಾವತಿಸಿದವರು 60,052 … Read more