ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಬೈಕಿನಲ್ಲಿ ಹಿಂಬಾಲಿಸಿ ಮಾಂಗಲ್ಯ ಸರ ಅಪಹರಣ, ಅದೃಷ್ಟವಶಾತ್ ಮಹಿಳೆ ಪಾರು
ಸೊರಬ: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆಯನ್ನು ಕೆಟಿಎಂ ಬೈಕಿನಲ್ಲಿ ಹಿಂಬಾಲಿಸಿ ಆಕೆಯ ಕೊರಳಲಿದ್ದ ಚಿನ್ನದ ಮಾಂಗಲ್ಯ (Chain) ಅಪಹರಿಸಲಾಗಿದೆ. ತಲ್ಲೂರು ಸಮೀಪ ಹುಣಸವಳ್ಳಿ – ಯಾತ್ರಿ ನಿವಾಸ ಡಾಬಾದ ಬಳಿ ಘಟನೆ ಸಂಭವಿಸಿದೆ. ಮಹಾಲಕ್ಷ್ಮಿ ಎಂಬುವವರ ಕೊರಳಲ್ಲಿ ಇದ್ದ 35 ಗ್ರಾಂ ತೂಕದ ₹2 ಲಕ್ಷ ಮೌಲ್ಯದ ಮಾಂಗಲ್ಯ ಸರ ಅಪಹರಿಸಲಾಗಿದೆ. ಹೇಗಾಯ್ತು ಘಟನೆ? ಮಹಾಲಕ್ಷ್ಮಿ ಅವರು ಸಂಬಂಧಿಕರ ಮನೆಗೆ ಸಿಮಂತ ಕಾರ್ಯಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ತಲ್ಲೂರು ಬಳಿ ಇಬ್ಬರು ಅಪರಿಚಿತರು ಮಹಾಲಕ್ಷ್ಮಿ ಅವರ ಸ್ಕೂಟಿಯನ್ನು ಕೆಟಿಎಂ ಬೈಕಿನಲ್ಲಿ … Read more