ಹುಷಾರ್, ನಿಮಗೂ ಬರಬಹುದು ಇಂಥಾ ಮೆಸೇಜ್, ಯಾಮಾರಿದ್ರೆ ಸಂಕಷ್ಟ ಫಿಕ್ಸ್, ಶಿವಮೊಗ್ಗದಲ್ಲಿ ದಾಖಲಾಯ್ತು ಕೇಸ್
SHIVAMOGGA LIVE NEWS | 22 APRIL 2023 SHIMOGA : ದಾಖಲೆಗಳನ್ನು ಅಪ್ ಲೋಡ್ ಮಾಡದೆ ಇದ್ದರೆ ಇನ್ನು 24 ಗಂಟೆಯಲ್ಲಿ ನಿಮ್ಮ ಬ್ಯಾಂಕ್ ಖಾತೆ (Bank Account) ಬ್ಲಾಕ್ ಆಗಲಿದೆ. ಹೀಗಂತ ಮೊಬೈಲ್‍ಗೆ ಬಂದಿದ್ದ ಮೆಸೇಜ್ ಕಂಡು ಆತಂಕಗೊಂಡ ವ್ಯಕ್ತಿಯೊಬ್ಬರು ಅದರಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿ, 1.81 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಹೊಸನಗರ ತಾಲೂಕಿನ ಗ್ರಾಮವೊಂದರ ವ್ಯಕ್ತಿಯು (ಹೆಸರು ಗೌಪ್ಯ) ಕೆನರಾ ಬ್ಯಾಂಕ್‍ನಲ್ಲಿ ಖಾತೆ (Bank Account) ಹೊಂದಿದ್ದಾರೆ. ಆ ಖಾತೆಗೆ … Read more