ಲಿಂಗನಮಕ್ಕಿ ಡ್ಯಾಂಗೆ ಒಳ ಹರಿವು ಇಳಿಕೆ, ಇವತ್ತು ಎಷ್ಟು ನೀರು ಹರಿದು ಬರುತ್ತಿದೆ?
SHIVAMOGGA LIVE NEWS | 10 JULY 2024 DAM LEVEL : ಮಳೆ ಪ್ರಮಾಣ ಇಳಿಕೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಇವತ್ತು ಲಿಂಗನಮಕ್ಕಿ ಜಲಾಶಯದ ಒಳ ಹರಿವು 13,659 ಕ್ಯೂಸೆಕ್ ದಾಖಲಾಗಿದೆ. ಜಲಾಶಯದ ಗರಿಷ್ಠ ನೀರನ ಸಂಗ್ರಹ ಮಟ್ಟ 1819 ಅಡಿ. ಇವತ್ತಿನ ನೀರಿನ ಮಟ್ಟ 1771.45 ಅಡಿ ಇದೆ. ಈವರೆಗೆ ಸಂಗ್ರಹವಾದ ನೀರು 41.60 ಟಿಎಂಸಿ. ಇದನ್ನೂ ಓದಿ – ಭದ್ರಾ ಜಲಾಶಯಕ್ಕೆ ಇವತ್ತು ಎಷ್ಟಿದೆ ಒಳ ಹರಿವು? ಈವರೆಗೂ ಸಂಗ್ರಹವಾಗಿರುವ … Read more